ಹೊಸಗುಂದ ಉಮಾಮಹೇಶ್ವರ ದೇವಾಲಯದಲ್ಲಿ ನವೆಂಬರ್‌ 22ರ ಸಂಜೆ 6ಕ್ಕೆ ಲಕ್ಷ ದೀಪೋತ್ಸವ

ಹೊಸಗುಂದ ಉಮಾಮಹೇಶ್ವರ ದೇವಾಲಯದಲ್ಲಿ ನವೆಂಬರ್‌ 22ರ ಸಂಜೆ 6ಕ್ಕೆ ಲಕ್ಷ ದೀಪೋತ್ಸವ

ಸಾಗರ | 22 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯ ಮತ್ತು ಪರಿವಾರ ದೇವಾಲಯದ ಆವರಣದಲ್ಲಿ‌ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ನವೆಂಬರ್‌ 22ರ ಸಂಜೆ 6 ಗಂಟೆಯಿಂದ ಶ್ರೀ ಉಮಾಮಹೇಶ್ವರನಿಗೆ ವೈಭವದ ಲಕ್ಷ ದೀಪೋತ್ಸವ ನಡೆಯಲಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪ ಹೊಸಗುಂದದಲ್ಲಿ ಲಕ್ಷ ದೀಪೋತ್ಸವ ನಂತರ ರಾತ್ರಿ 8ಕ್ಕೆ ಅನನ್ಯ ಅಶ್ವತ್ಥ್‌ ಹೆಗ್ಡೆ ಇವರಿಂದ ನೃತ್ಯ ಸೇವೆ, ಮಾರಿಕಾಂಬ ಯಕ್ಷಗಾನ ಮಂಡಳಿ ಹಾರೇಕೊಪ್ಪ ಇವರಿಂದ ಕಂಸವಧೆ ಯಕ್ಷಗಾನ ಸೇವೆ ನಡೆಯಲಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಹೊಸಗುಂದದಲ್ಲಿ ಶ್ರೀ ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇವಸ್ಥಾನ, ಪರಿವಾರ ದೇವಾಲಯಗಳಾದ ಶ್ರೀ ಮಹಿಷ ಮರ್ಧಿನಿ, ಶ್ರೀ ವೀರಭದ್ರ, ಶ್ರೀ ಲಕ್ಷ್ಮೀ ಗಣಪತಿ, ಶ್ರೀ ಕಂಚಿ ಕಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ದೀಪೋತ್ಸವ ಇರಲಿದೆ.

digimalenadu

ಶಿವಮೊಗ್ಗ
error: Content is protected !!