ಜೂನ್ 25ರವರೆಗೆ ಹರ್ಷ ದಿ ಫರ್ನ್ ಹೊಟೇಲ್‌ನಲ್ಲಿ ಹೈದರಾಬಾದ್ ಆಹಾರ ಉತ್ಸವ
ಶಿವಮೊಗ್ಗ | 16 ಜೂನ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ನಗರದ ಹರ್ಷ ದಿ ಫರ್ನ್ ಹೊಟೇಲ್‌ನಲ್ಲಿ ಜೂನ್ 17ರಿಂದ 25ವರೆಗೆ ಹೈದರಾಬಾದ್ ಆಹಾರ ಉತ್ಸವ ಹಮ್ಮಿಕೊಳ್ಳಲಾಗಿದೆ. ಅಡುಗೆ ಕ್ಷೇತ್ರದಲ್ಲಿ 15 ವರ್ಷಕ್ಕೂ ಅಧಿಕ ಕಾಲ ಅನುಭವ ಇರುವ ಚೆಫ್ ಅನುಜ್ ಪುರ್ವಾಲ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಹರ್ಷ ದಿ ಫರ್ನ್ ಹೊಟೇಲ್‌ನಲ್ಲಿ ಹೈದರಾಬಾದ್ ಆಹಾರ ಉತ್ಸವ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಹೈದರಾಬಾದ್ ಆಹಾರ ಉತ್ಸವದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸವಿಯಲು ಸಿಗಲಿದೆ. ವೈವಿಧ್ಯಮಯ ಆಹಾರವು ಗ್ರಾಹಕರಿಗೆ ಸಿಗಲಿದೆ. ದೇಶದ ಪ್ರತಿಷ್ಠಿತ ಹೊಟೇಲ್ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಅನುಭವ ಇರುವ ಚೆಫ್ ನೇತೃತ್ವದಲ್ಲಿ ಗುಣಮಟ್ಟ, ರುಚಿಕರ ಆಹಾರ ಸವಿಯಬಹುದಾಗಿದೆ. ಸಸ್ಯಹಾರ, ಮಾಂಸಹಾರಿ ವಿಭಾಗಗಳಲ್ಲಿ ವಿಶೇಷ ರುಚಿ ತಿನಿಸುಗಳಿವೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : digimalenadu@gmail.com
ಹೈದರಾಬಾದ್ ಆಹಾರ ಉತ್ಸವದಲ್ಲಿ ರುಚಿಕರವಾದ ಸಿಹಿತಿಂಡಿಗಳು ಸಹ ಇರಲಿವೆ. ಗ್ರಾಹಕರಿಗೆ ಇಷ್ಟವಾಗಬಲ್ಲ ಆಹಾರ ಖಾದ್ಯಗಳು ಇರಲಿವೆ. ಜೂನ್ 17ರಿಂದ 25ರವರೆಗೆ ಸಂಜೆ 7ರ ನಂತರ ನಡೆಯುವ ಹೈದರಬಾದ್ ಆಹಾರ ಉತ್ಸವದಲ್ಲಿ ಗ್ರಾಹಕರು ಭಾಗವಹಿಸಿ ವಿಶೇಷ ಖಾದ್ಯಗಳ ರುಚಿ ಸವಿಯಬಹುದಾಗಿದೆ. ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸ್ವಾತಿ.ಕೆ ಆಹಾರ ಉತ್ಸವದ ನಿರ್ವಹಣೆ ವಹಿಸಿದ್ದಾರೆ.

ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
