ನಮ್ಮ ಬಗ್ಗೆ

ಡಿಜಿ ಮಲೆನಾಡು, ಧಾರ್ಮಿಕ, ಸಾಹಿತ್ಯ, ಸಂಸ್ಕೃತಿ, ಸೇವೆ, ಆರೋಗ್ಯ, ಶಿಕ್ಷಣ ಸೇರಿದಂತೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ನೀಡುವ ಜಾಲತಾಣ. ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಸುದ್ದಿ, ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಪುಟ ಕೂಡ ಇದಾಗಿದೆ. ಇದರ ಜತೆಯಲ್ಲಿ ಸಿನಿಮಾ, ಧಾರವಾಹಿ, ಸಿನಿಮಾ ವಿಮರ್ಶೆ, ಪ್ರವಾಸಿ ತಾಣ, ಪ್ರವಾಸ ಲೇಖನ, ಆಹಾರ ತಾಣಗಳ ಮಾಹಿತಿ, ಪುಸ್ತಕ, ಲೇಖಕ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ಓದುಗರಿಗೆ ಇಷ್ಟವಾಗಬಲ್ಲ ಮಾಹಿತಿಗಳನ್ನು ಒದಗಿಸುವ ಪ್ರಯತ್ನವನ್ನು ಡಿಜಿ ಮಲೆನಾಡು ತಂಡ ಮಾಡಲಿದೆ. 

ಉದ್ಯೋಗಗಳ ಕುರಿತು ಮಾಹಿತಿ ನೀಡುವ ಉದ್ದೇಶವು ಇದೆ. ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವ ಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದೆ ಡಿಜಿ ಮಲೆನಾಡು ತಂಡ. ಪ್ರತಿ ನಿತ್ಯ ಉದ್ಯೋಗ ಮಾಹಿತಿ ಓದುವ ಮೂಲಕ ಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂದೆ ಬರಲಿರುವ ಪರೀಕ್ಷೆಗಳ ಬಗ್ಗೆ ತಯಾರಿ ಮಾಡಿಕೊಳ್ಳಬಹುದಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣದ ನಂತರ ಯಾವ ಕ್ಷೇತ್ರಕ್ಕೆ ನಾವು ಉದ್ಯೋಗ ತಯಾರಿ ಮಾಡಿಕೊಳ್ಳಬೇಕು ಹಾಗೂ ಅದಕ್ಕಾಗಿ ಯಾವ ರೀತಿ ಸಿದ್ಧತೆ ಆರಂಭಿಸಬೇಕು ಎಂಬ ಮಾಹಿತಿಯು ಸಿಗುತ್ತದೆ. ಉದ್ಯೋಗ ಬಯಸುತ್ತಿರುವ ಎಲ್ಲರಿಗೂ ಮಾಹಿತಿ ಒದಗಿಸುವ ಜಾಲತಾಣ ಡಿಜಿ ಮಲೆನಾಡು.

ಡಿಜಿ ಮಲೆನಾಡು ಜಾಲತಾಣದಲ್ಲಿ ಪ್ರಕಟವಾಗುವ ಸುದ್ದಿ ಮತ್ತು ಮಾಹಿತಿಯನ್ನು ಫೇಸ್‌ ಬುಕ್‌ ಪೇಜ್‌ನಲ್ಲಿ www.facebook.com/digimalenadu ವೀಕ್ಷಿಸಬಹುದಾಗಿದೆ. ಡಿಜಿ ಮಲೆನಾಡು ತಂಡಕ್ಕೆ ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.

ಓದುಗರ ಗಮನಕ್ಕೆ : ಡಿಜಿ ಮಲೆನಾಡು ಜಾಲತಾಣದಲ್ಲಿ ಪ್ರಕಟವಾಗುವ ಜಾಹಿರಾತುಗಳ ಮಾಹಿತಿ, ಲೋಪ ದೋಷ, ಗುಣಮಟ್ಟ ಕುರಿತು ಆಸಕ್ತ ಸಾರ್ವಜನಿಕರು ಜಾಹಿರಾತುದಾರರೊಡನೆ ವ್ಯವಹರಿಸಬೇಕಾಗುತ್ತದೆ. ಡಿಜಿ ಮಲೆನಾಡು ಯಾವುದೇ ಜವಾಬ್ದಾರಿಯಾಗುವುದಿಲ್ಲ.

ಡಿಜಿ ಮಲೆನಾಡು ಜಾಲತಾಣದಲ್ಲಿ ಪ್ರಕಟ ಆಗುವ ಸುದ್ದಿ ನಿರಂತರವಾಗಿ ಓದಲು  “ Digi Malenadu – ಡಿಜಿ ಮಲೆನಾಡು”ಫೇಸ್‌ಬುಕ್‌ ಪೇಜ್‌ ಲೈಕ್‌ ಮತ್ತು ಶೇರ್‌ ಮಾಡಿ…

ಫೇಸ್‌ಬುಕ್‌ ಪೇಜ್‌ ಲೈಕ್‌ ಮತ್ತು ಫಾಲೋ ಮಾಡಲು ಲಿಂಕ್‌ ಕ್ಲಿಕ್‌ ಒತ್ತಿ www.facebook.com/digimalenadu

ಟ್ವಿಟರ್‌ ನಲ್ಲಿ ಶಿವಮೊಗ್ಗ ಜಿಲ್ಲೆಯ ಸುದ್ದಿ ಪಡೆಯಲು ಲಿಂಕ್‌ ಮಾಡಿ www.twitter.com/DMalenadu

ಯೂಟ್ಯೂಬ್‌ ನಲ್ಲಿ ಶಿವಮೊಗ್ಗ ಜಿಲ್ಲೆಯ ಸುದ್ದಿ ವೀಕ್ಷಿಸಲು ಸಬ್‌ ಸ್ಕ್ರೈಬ್‌ ಆಗಿರಿ https://www.youtube.com/channel/UCA6rwyLbKf-sEYer4iuvy3g

 

error: Content is protected !!