ಶಿವಮೊಗ್ಗ ನಗರದ ಕೆಎಸ್‌ಆರ್‌ಟಿ ಬಸ್‌ ಡಿಪೋ ಸಮೀಪ ಅಜಂತಾ ವಸ್ತು ಪ್ರದರ್ಶನ, ಅಂಡರ್‌ ವಾಟರ್‌ ಅಕ್ವೇರಿಯಂ, ಆಕರ್ಷಕ ಫಿಶ್ ಟನಲ್

ಶಿವಮೊಗ್ಗ ನಗರದ ಕೆಎಸ್‌ಆರ್‌ಟಿ ಬಸ್‌ ಡಿಪೋ ಸಮೀಪ ಅಜಂತಾ ವಸ್ತು ಪ್ರದರ್ಶನ, ಅಂಡರ್‌ ವಾಟರ್‌ ಅಕ್ವೇರಿಯಂ, ಆಕರ್ಷಕ ಫಿಶ್ ಟನಲ್

ಶಿವಮೊಗ್ಗ | 9 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಎಬಿ ಗ್ರೂಪ್ಸ್‌ ವತಿಯಿಂದ ಅಜಂತಾ ವಸ್ತು ಪ್ರದರ್ಶನ, ಅಂಡರ್‌ ವಾಟರ್‌ ಅಕ್ವೇರಿಯಂ ಫಿಶ್‌ ಟನಲ್‌ ಮತ್ತು ಮತ್ಸ್ಯಕನ್ಯೆಯರ ಪ್ರತಿಕೃತಿ ಸಿದ್ಧಪಡಿಸಲಾಗಿದೆ. ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9.30ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಅಜಂತಾ ವಸ್ತು ಪ್ರದರ್ಶನದಲ್ಲಿ ನಿರ್ಮಿಸಿರುವ ಸುರಂಗ ಮಾರ್ಗ ಅಕ್ವೇರಿಯಂ, ಫಿಶ್‌ ಟನಲ್‌ ಪ್ರಮುಖ ಆಕರ್ಷಣೆಯಾಗಿದೆ. ಚಲನಚಿತ್ರ ನಟರ ಭಾವಚಿತ್ರ ಅಳವಡಿಸಲಾಗಿದೆ. ಕಲಾಭಿಮಾನಿಗಳು ಇಷ್ಟದ ಪೋಸ್ಟರ್‌ ಮುಂಭಾಗ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ.

ಚಿಕ್ಕಮಕ್ಕಳಿಂದ ಎಲ್ಲ ವಯೋಮಾನದವರಿಗೂ ಆಟೋಟ ಆಡಲು ಆಕರ್ಷಕ ಗೇಮ್ಸ್‌ ಗಳಿವೆ. ಕೊಲಂಬಸ್‌, ಡ್ರ್ಯಾಗನ್‌, ಬ್ರೇಕ್‌ ಡ್ಯಾನ್ಸ್‌, ಮಕ್ಕಳಿಗಾಗಿ ಪೆಡಲ್‌ ಬೋಟ್‌, ಜಂಪಿಂಗ್‌, ಮಿನಿಟ್ರೈನ್‌ ಸೇರಿದಂತೆ ವೈವಿಧ್ಯ ಆಟೋಟಗಳಿವೆ. ಗೃಹಬಳಕೆ ವಸ್ತುಗಳು, ಉಪಕರಣಗಳು, ಮಕ್ಕಳ ಆಟದ ಸಾಮಾಗ್ರಿಗಳು, ಅಡುಗೆ ಉಪಕರಣಗಳು, ರೇಡಿಮೇಡ್‌ ವಸ್ತುಗಳು ಒಂದೇ ಸ್ಥಳದಲ್ಲಿ ಲಭ್ಯವಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರುಚಿಯಾದ ಆಹಾರ ಪದಾರ್ಥಗಳು, ತಿಂಡಿತಿನಿಸು, ಪಾಪ್‌ ಕಾರ್ನ್‌, ಮಸಲಾಪುರಿ, ಚಾಟ್ಸ್‌, ಊಟಿ ಮೆಣಸಿನಕಾಯಿ ಬಜ್ಜಿ, ತಂಪು ಪಾನೀಯ, ಐಸ್‌ಕ್ರೀಂ, ಡೆಲ್ಲಿ ಹಪ್ಪಳ ಇತ್ಯಾದಿ ಸಿಗಲಿದೆ. ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9.30ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

|| ಇದನ್ನೂ ಓದಿ || ಶಿವಮೊಗ್ಗ ನಗರ ಹೇಗಿದೆ ?, ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ https://digimalenadu.com/2022/12/shivamogga-city-public-opinion-survey/

digimalenadu

ಶಿವಮೊಗ್ಗ
error: Content is protected !!