ಶಿವಮೊಗ್ಗ ನಗರದಲ್ಲಿ ಎಕ್ಸಿಬಿಷನ್ ಇಂಡಿಯಾ ಬೃಹತ್ ಗ್ರಾಹಕರ ಮೇಳ, ಆಕರ್ಷಿಸುತ್ತಿದೆ ಬಾಹ್ಯಾಕಾಶ ಮಾದರಿ

ಶಿವಮೊಗ್ಗ | 9 ಏಪ್ರಿಲ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ನಗರದ ಹಳೇ ಜೈಲು ರಸ್ತೆಯ ಫ್ರೀಡಂ ಪಾರ್ಕ್ ಮೈದಾನದಲ್ಲಿ ಏಪ್ರಿಲ್ 6 ರಿಂದ ಎಕ್ಸಿಬಿಷನ್ ಇಂಡಿಯಾ ಬೃಹತ್ ಗ್ರಾಹಕರ ಮೇಳ ಆಯೋಜಿಸಿದ್ದು, ಬಾಹ್ಯಾಕಾಶ ಮಾದರಿ ಜನರನ್ನು ಆಕರ್ಷಿಸುತ್ತಿದೆ. ಇನ್ನೂ ಅನೇಕ ವಿಶೇಷತೆಗಳಿಂದ ಕೂಡಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಎಕ್ಸಿಬಿಷನ್ ಇಂಡಿಯಾ ಬೃಹತ್ ಗ್ರಾಹಕರ ಮೇಳವು ಏಪ್ರಿಲ್ 6ರಿಂದ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9.30ರ ತನಕ ಇರಲಿದೆ. ರೋಬಾಟಿಕ್ಸ್ ಪ್ರಾಣಿಗಳ ಮಾದರಿ, ಅನ್ಯಗ್ರಹ ಜೀವಿಗಳ ಪ್ರತಿಕೃತಿ, ಏಲಿಯನ್ಸ್ ಆಕೃತಿ ಸೇರಿದಂತೆ ಎಲ್ಲರಿಗೂ ಇಷ್ಟವಾಗಬಲ್ಲ ಪ್ರದರ್ಶನ ಇದೆ.
ಫೋಟೋ ತೆಗೆದುಕೊಳ್ಳಲು ವಾಲ್ ಆಫ್ ಫ್ರೇಂ ಮಾಡಲಾಗಿದ್ದು, ಸುಂದರವಾಗಿ ಫೋಟೋ ಬರುವಂತಹ ಚಿತ್ರಗಳ ವಾಲ್ ನಿರ್ಮಿಸಲಾಗಿದೆ. ಹ್ಯಾಂಡ್‌ಲೂಂ, ಹ್ಯಾಂಡಿಕ್ರಾಫ್ಟ್, ಗೃಹೋಪಯೋಗಿ ವಸ್ತುಗಳು, ಸಿದ್ಧ ಉಡುಪಗಳ ಫರ್ನಿಚರ್, ಪುಸ್ತಕಗಳು ಹಾಗೂ ಅನೇಕ ಮಳಿಗೆಗಳು ಇವೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಎಕ್ಸಿಬಿಷನ್ ಇಂಡಿಯಾ ಬೃಹತ್ ಗ್ರಾಹಕರ ಮೇಳದ ಅಮ್ಯೂಸ್‌ಮೆಂಟ್ ಪಾರ್ಕ್ ನಲ್ಲಿ ಬೃಹತ್ ಜೈಂಟ್ ವ್ಹೀಲ್, ಟೋರಾ ಟೋರಾ, ಬ್ರೇಕ್ ಡ್ಯಾನ್ಸ್, ಕೊಲಂಬಸ್, ಮಕ್ಕಳಿಗೆ ಖುಷಿಯಾಗುವಂತಹ ವಿಶೇಷ ಗೇಮ್ಸ್‌ಗಳು ಸಹ ಇವೆ. ಆಹಾರ ಮಳಿಗೆಗಳು ಇವೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu