ಶಿವಮೊಗ್ಗ ಯುವ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ “ ನಮಸ್ತೆ ಗೋಷ್ಟ್ “ ಜುಲೈ 14ಕ್ಕೆ ಬಿಡುಗಡೆ

ಶಿವಮೊಗ್ಗ ಯುವ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ “ ನಮಸ್ತೆ ಗೋಷ್ಟ್ “ ಜುಲೈ 14ಕ್ಕೆ ಬಿಡುಗಡೆ

ಶಿವಮೊಗ್ಗ | 11 ಜುಲೈ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗದ ಯುವ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿರುವ “ ನಮಸ್ತೆ ಗೋಷ್ಟ್‌ “ ಸಿನಿಮಾ ಜುಲೈ 14ರಂದು ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಶಿವಮೊಗ್ಗ ನಗರದ ಭಾರತ್‌ ಸಿನಿಮಾಸ್‌ನಲ್ಲಿಯೂ ಮಧ್ಯಾಹ್ನ 12ಕ್ಕೆ ಪ್ರದರ್ಶನ ಕಾಣಲಿದೆ ಎಂದು ಕಲಾವಿದ ಹರೀಶ್‌ ಶಿವಮೊಗ್ಗ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on this Picture below, Like & Follow Facebook Page ” Digi Malenadu “

ಹಾಸ್ಯದ ಜತೆಯಲ್ಲಿ ಹಾರರ್‌ ಕತೆ ಹೊಂದಿರುವ ಸಿನಿಮಾ ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಪ್ರದರ್ಶನಗೊಂಡು ನೂರಾರು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದಿದೆ. ಪ್ರಿಮೀಯರ್‌ ಶೋ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶನ ತೋರಿಸಿರುವುದು ವಿಭಿನ್ನ ಪ್ರಯತ್ನವಾಗಿದೆ. ಇದರಿಂದ ಸಿನಿಮಾ ಹೆಚ್ಚು ಜನರನ್ನು ತಲುಪುವ ನೀರಿಕ್ಷೆಯಿದೆ ಎಂದು ಸಿನಿಮಾದ ನಿದೇರ್ಶನದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ರೂಪಾ ಮಾಹಿತಿ ನೀಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ಭರತ್‌ ನಂದ ನಿರ್ದೇಶನದಲ್ಲಿ “ ನಮಸ್ತೆ ಗೋಷ್ಟ್‌ ” ಸಿನಿಮಾ ಮೂಡಿಬಂದಿದ್ದು, ತಂತ್ರಜ್ಞಾನ ವಿಭಾಗಗಳಲ್ಲಿಯೂ ಶಿವಮೊಗ್ಗದ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಶಿವಮೊಗ್ಗದ ಕಲಾವಿದರು ನಟಿಸಿರುವ ಸಿನಿಮಾಕ್ಕೆ ಎಲ್ಲ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದರು. ಮಧುಸೂದನ್‌, ಅಖಿಲೇಶ್‌, ಶಶಿ, ಹೊಂಗಿರಣ ಚಂದ್ರಶೇಖರ್‌ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!