ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಫಲಿತಾಂಶ, ಬಿಜೆಪಿ 3, ಕಾಂಗ್ರೆಸ್‌ 3, ಜೆಡಿಎಸ್‌ 1

ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಫಲಿತಾಂಶ, ಬಿಜೆಪಿ 3, ಕಾಂಗ್ರೆಸ್‌ 3, ಜೆಡಿಎಸ್‌ 1

ಶಿವಮೊಗ್ಗ | 13 ಮೇ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದೆ. ಕ್ಷೇತ್ರವಾರು ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರ : ಬಿಜೆಪಿ ಚನ್ನಬಸಪ್ಪ 96490, ಕಾಂಗ್ರೆಸ್‌ ಎಚ್‌.ಸಿ.ಯೋಗೇಶ್‌ 68816, ಜೆಡಿಎಸ್‌ ಆಯನೂರು ಮಂಜುನಾಥ್‌ 8863.

ಭದ್ರಾವತಿ : ಕಾಂಗ್ರೆಸ್‌ ಬಿ.ಕೆ.ಸಂಗಮೇಶ್ವರ 66208, ಜೆಡಿಎಸ್‌ ಶಾರದಾ ಅಪ್ಪಾಜಿ 63503, ಬಿಜೆಪಿ ಮಂಗೋಟೆ ರುದ್ರೇಶ್‌ 21279.

ಶಿವಮೊಗ್ಗ ಗ್ರಾಮಾಂತರ : ಕೆ.ಬಿ.ಅಶೋಕ ನಾಯ್ಕ 71198, ಶಾರದಾ ಪೂರ್ಯಾನಾಯ್ಕ 86340, ಕಾಂಗ್ರೆಸ್‌ ಶ್ರೀನಿವಾಸ ಕರಿಯಣ್ಣ 18335.

ತೀರ್ಥಹಳ್ಳಿ : ಆರಗ ಜ್ಞಾನೇಂದ್ರ 84563, ಕಾಂಗ್ರೆಸ್‌ ಕಿಮ್ಮನೆ  ರತ್ನಾಕರ್‌ 72322, ಜೆಡಿಎಸ್‌ ರಾಜಾರಾಂ 2710.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿಕಾರಿಪುರ : ಬಿಜೆಪಿ ಬಿ.ವೈ.ವಿಜಯೇಂದ್ರ 81810, ನಾಗರಾಜಗೌಡ 70802.

ಸೊರಬ : ಬಿಜೆಪಿ ಕುಮಾರ ಬಂಗಾರಪ್ಪ 54650, ಕಾಂಗ್ರೆಸ್‌ ಮಧು ಬಂಗಾರಪ್ಪ 98912, ಜೆಡಿಎಸ್‌ ಬಾಸೂರು ಚಂದ್ರೇಗೌಡ 6477.

ಸಾಗರ : ಬಿಜೆಪಿ ಹರತಾಳು ಹಾಲಪ್ಪ 72966, ಕಾಂಗ್ರೆಸ್‌ ಬೇಳೂರು ಗೋಪಾಲಕೃಷ್ಣ 88988.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!