ಇನ್ಫೋಸಿಸ್ ಅಂಗಸಂಸ್ಥೆಯೊಂದಿಗೆ ಶಿವಮೊಗ್ಗ ಪೆಸಿಟ್ ಕಾಲೇಜ್ ಒಡಂಬಡಿಕೆ

ಇನ್ಫೋಸಿಸ್ ಅಂಗಸಂಸ್ಥೆಯೊಂದಿಗೆ ಶಿವಮೊಗ್ಗ ಪೆಸಿಟ್ ಕಾಲೇಜ್ ಒಡಂಬಡಿಕೆ

ಶಿವಮೊಗ್ಗ | 9 ಡಿಸೆಂಬರ್ 2023 | ಡಿಜಿ ಮಲೆನಾಡು.ಕಾಂ

ಉದ್ಯೋಗ ನೇಮಕಾತಿ ಹಾಗೂ ತರಬೇತಿ ಪ್ರಮಾಣಪತ್ರ ನೀಡುವಿಕೆ ಭಾಗವಾಗಿ ಪೆಸಿಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯು ಇನ್ಫೋಸಿಸ್‌ ಅಂಗಸಂಸ್ಥೆ ಎಡ್ಜ್‌ವರ್ವ್‌ ಸಂಸ್ಥೆಯೊಂದಿಗೆ (ಎಂಒಯು) 2023ರ ಡಿಸೆಂಬರ್‌ 8ರಂದು ಒಡಂಬಡಿಕೆಗೆ ಸಹಿ ಹಾಕಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಒಪ್ಪಂದದ ಪ್ರಕಾರ ಎಡ್ಜ್‌ವರ್ವ್‌ ಸಂಸ್ಥೆಯು ಪಿಇಎಸ್‌ಐಟಿಎಂ ಐದನೇ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತದೆ. 6 ಮತ್ತು 7ನೇ ಸೆಮಿಸ್ಟರ್‌ ಅವಧಿಯಲ್ಲಿ ತರಬೇತಿ ನೀಡಲಿದ್ದು, 8ನೇ ಸೆಮಿಸ್ಟರ್‌ ಅವಧಿಯಲ್ಲಿ ಕಲಿಕಾರ್ಥಿ ಆಗಿ ಸಂಸ್ಥೆಯಲ್ಲಿ ಕೆಲಸ ಮಾಡಲಿದ್ದಾರೆ. ನಂತರ ಅದೇ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವೃತ್ತಿ ಮುಂದುವರೆಸಲಿದ್ದಾರೆ.

ಪಿಇಎಸ್‌ ಟ್ರಸ್ಟ್‌ ಸಿಇಒ ಉಮಾದೇವಿ, ಮುಖ್ಯ ಸಂಯೋಜಕ ಆಡಳಿತಾಧಿಕಾರಿ ಡಾ. ಆರ್.ನಾಗರಾಜ್‌ ಉಪಸ್ಥಿತಿಯಲ್ಲಿ ಎಡ್ಜ್‌ವರ್ವ್‌ ಸಂಸ್ಥೆ ಸಹ ಉಪಾಧ್ಯಕ್ಷ ರಾಜೇಶ್ವರರಾವ್‌, ಪಿಇಎಸ್‌ಐಟಿಎಂ ಪ್ರಾಚಾರ್ಯ ಡಾ. ಬಿ.ಎನ್.ಯುವರಾಜು ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ಎಡ್ಜ್‌ವರ್ವ್‌ ಸಂಸ್ಥೆಯ ಕಲಿಕಾ ಮುಖ್ಯಸ್ಥ ಕಾರ್ತಿಕ್‌.ವಿ.ಆರ್.‌, ಪಿಇಎಸ್‌ ಟ್ರಸ್ಟ್‌ ಡಾ. ಪ್ರಸನ್ನಕುಮಾರ್‌.ಟಿ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!