ಡೆಲ್ಲಿ ವರ್ಲ್ಡ್ ಸ್ಕೂಲ್‌ 2023-24 ದಾಖಲಾತಿ ಪ್ರಾರಂಭ, ಸ್ಮಾರ್ಟ್‌ ತರಗತಿ ಸೌಕರ್ಯ

ಡೆಲ್ಲಿ ವರ್ಲ್ಡ್ ಸ್ಕೂಲ್‌ 2023-24 ದಾಖಲಾತಿ ಪ್ರಾರಂಭ, ಸ್ಮಾರ್ಟ್‌ ತರಗತಿ ಸೌಕರ್ಯ

ಶಿವಮೊಗ್ಗ | 14 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಮಲ್ಲಿಗೇನಹಳ್ಳಿಯಲ್ಲಿರುವ ಡೆಲ್ಲಿ ವರ್ಲ್ಡ್‌ ಸ್ಕೂಲ್‌ಗೆ 2023-24ನೇ ಸಾಲಿನ ಪ್ರವೇಶ ದಾಖಲಾತಿ ಆರಂಭವಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಶಾಲೆ ಒಳಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಡೆಲ್ಲಿ ವರ್ಲ್ಡ್‌ ಸ್ಕೂಲ್‌ ಅನೇಕ ವೈಶಿಷ್ಟ್ಯತೆಗಳಿಂದ ಕೂಡಿದ್ದು, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವೃತ್ತಿ ಸಮಾಲೋಚನೆ ನಡೆಸಲಾಗುತ್ತದೆ. ಅತ್ಯಾಕರ್ಷಕ ಕ್ಯಾಂಪಸ್‌ ಸೌಲಭ್ಯವಿದೆ. ವಿಸ್ತಾರವಾದ ಪಠ್ಯಕ್ರಮದ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನುರಿತ ಶಿಕ್ಷಕರ ತಂಡವನ್ನು ಶಾಲೆ ಒಳಗೊಂಡಿದೆ.

2023-24ನೇ ಸಾಲಿಗೆ ಡೆಲ್ಲಿ ವರ್ಲ್ಡ್‌ ಸ್ಕೂಲ್‌ನಲ್ಲಿ ನರ್ಸರಿಯಿಂದ 1-7ನೇ ತರಗತಿವರೆಗೂ ಪ್ರವೇಶ ಪಡೆಯಬಹುದಾಗಿದೆ. ಸಿಸಿ ಟಿವಿ ಕಣ್ಗಾವಲು ಒಳಗೊಂಡಿದೆ. ಉತ್ತಮ ಗಾಳಿ ಬೆಳಕು ಹೊಂದಿರುವ ಕೊಠಡಿಗಳು ಇರುವುದರಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿದೆ. ಸಮಗ್ರ ವಿಧಾನ, ಕಲಿಕಾ ವಾತಾವರಣ, ಶಾಲಾಬಸ್‌ ಸೌಲಭ್ಯ ಸೇರಿದಂತೆ ವೈಶಿಷ್ಟ್ಯತೆಗಳಿಗೆ ಶಾಲೆ ಕೂಡಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ಡೆಲ್ಲಿ ವರ್ಲ್ಡ್‌ ಸ್ಕೂಲ್‌ ಸ್ಮಾರ್ಟ್‌ ತರಗತಿಗಳನ್ನು ಹೊಂದಿದ್ದು, ಭಾವನಾತ್ಮಕ ಹಾಗೂ ಸಾಮಾಜಿಕ ಕಲಿಕೆಯ ಬಗ್ಗೆ ತಿಳವಳಿಕೆ ಮೂಡಿಸಲಾಗುತ್ತದೆ. ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳು ಇರುತ್ತವೆ. ಕ್ಲಬ್‌ ಇಂಟರ್‌ಹೌಸ್‌ ಸ್ಪರ್ಧೆಗಳು ನಡೆಸಲಾಗುತ್ತದೆ. ಶೈಕ್ಷಣಿಕ  ಮತ್ತು ಕ್ಷೇತ್ರ ಪ್ರವಾಸ ಸಹ ಇರಲಿದೆ. ಡೆಲ್ಲಿ ವರ್ಲ್ಡ್‌ ಸ್ಕೂಲ್‌ 2023-24 ದಾಖಲಾತಿ ಕುರಿತು 7019085732/7019026249 ಸಂಪರ್ಕಿಸಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/shivamogganews

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!