ಉಡುಪಿ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಕ್ರೀಡಾಪಟುಗಳ ಸಾಧನೆ

ಉಡುಪಿ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಕ್ರೀಡಾಪಟುಗಳ ಸಾಧನೆ

ಶಿವಮೊಗ್ಗ | 31 ಆಗಸ್ಟ್‌ 2025 | ಡಿಜಿ ಮಲೆನಾಡು.ಕಾಂ

ಉಡುಪಿ ಜಿಲ್ಲೆಯಲ್ಲಿ ನಡೆದ 23 ವರ್ಷ ವಯೋಮಿತಿಯೊಳಗಿನ ಕರ್ನಾಟಕ ರಾಜ್ಯ ಕಿರಿಯರ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯಿಂದ 12 ಜನ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಎತ್ತರ ಜಿಗಿತದಲ್ಲಿ ಅನ್ವಿತ ಎಂ.ಆರ್. ಪ್ರಥಮ, ಆರೋನ್ ಎನ್.ಬಿ. ದ್ವಿತೀಯ ಹಾಗೂ ಸುದೀಪ್ ಪ್ರಥಮ ಮತ್ತು ಕೂಟ ದಾಖಲೆ 600ಮೀ ಓಟದಲ್ಲಿ ಶರತ್ ಕೆ.ಜೆ., ಪ್ರಥಮ ಮತ್ತು ಉತ್ತಮ ಅಥ್ಲೆಟಿಕ್ ಕ್ರೀಡಾಪಟು, 60 ಮೀ ಓಟದಲ್ಲಿ ಸಂಜಯ್ ಎಸ್.ಹೆಚ್. ಪ್ರಥಮ ಹಾಗೂ ಸಚಿನ್ ಜಾಧವ್ ದ್ವಿತೀಯ, 80 ಮೀ ಹರ್ಡಲ್‌ನಲ್ಲಿ ಸಿರಿ ಕೆ.ಜೆ. ದ್ವಿತೀಯ, ಕಿಡ್ಸ್ ಜಾವಲಿನ್‌ನಲ್ಲಿ ಪದ್ಮಾವತಿ ಪ್ರಥಮ, ಪ್ರೇಕ್ಷಾ ಎಲ್.ಗೌಡ ದ್ವಿತೀಯ ಹಾಗೂ ಅಮಿತ್ ದ್ವಿತೀಯ, 100 ಮೀ ಓಟದಲ್ಲಿ ಗೌತಮ್ ತೃತೀಯ, ಟ್ರಯಾಥ್‌ಲೈನ್‌ನಲ್ಲಿ ಪದ್ಮಾವತಿ ತೃತೀಯ ಸ್ಥಾನ ಪಡೆದಿದ್ದಾರೆ.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ವಿಜೇತ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ನಿಲಯದಲ್ಲಿ ಅಥ್ಲೇಟಿಕ್ ತರಬೇತುದಾರ ಬಾಳಪ್ಪ ಮಾನೆ ದೈನಂದಿನ ತರಬೇತಿ ನೀಡುತ್ತಿದ್ದಾರೆ. ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಉದಯಕುಮಾರ್ ಶುಭ ಹಾರೈಸಿದ್ದಾರೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ರೋಟರಿಯಿಂದ ನಿರಂತರ ಮಾನವೀಯ ಸೇವೆ

digimalenadu

ಶಿವಮೊಗ್ಗ
error: Content is protected !!